ವಿವಿಧ ರಾಷ್ಟ್ರಗಳ ನಡುವಣ ಆರ್ಥಿಕ ಐಕ್ಯತಾ ಪ್ರಕ್ರಿಯೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಅನುಕ್ರಮಣಿಕೆ?
(KPSC GROUP C -2016-4)
ಸಾಮಾನ್ಯ ಮಾರುಕಟ್ಟೆ-ಮುಕ್ತ ವ್ಯಾಪಾರ ಕ್ಷೇತ್ರ- ಸುಂಕ ಒಕ್ಕೂಟ- ಆರ್ಥಿಕ ಒಕ್ಕೂಟ
ಮುಕ್ತ ವ್ಯಾಪಾರ ಕ್ಷೇತ್ರ- ಸುಂಕ ಒಕ್ಕೂಟ- ಸಾಮಾನ್ಯ ಮಾರುಕಟ್ಟೆ- ಆರ್ಥಿಕ ಒಕ್ಕೂಟ
ಮುಕ್ತ ವ್ಯಾಪಾರ ಕ್ಷೇತ್ರ- ಸಾಮಾನ್ಯ ಮಾರುಕಟ್ಟೆ- ಸುಂಕ ಒಕ್ಕೂಟ- ಆರ್ಥಿಕ ಒಕ್ಕೂಟ
ಸಾಮಾನ್ಯ ಮಾರುಕಟ್ಟೆ- ಮುಕ್ತ ವ್ಯಾಪಾರ ಕ್ಷೇತ್ರ- ಆರ್ಥಿಕ ಒಕ್ಕೂಟ- ಸುಂಕ ಒಕ್ಕೂಟ
1 of 20 Questions